ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗ ಸಂಸ್ಥೆಯು ತನ್ನ ಸದಸ್ಯರಿಗೆ, ಸದಸ್ಯರ ಮಕ್ಕಳಿಗೆ ಮತ್ತು ಸಮಸ್ತ ಭಾಂಧವರಿಗೆ ಅನುಕೂಲ/ಸಹಾಯವಾಗಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಉದಾಹರಣೆಗೆ ನರಸಿಂಹ ಜಯಂತಿ, ನರಸಿಂಹ ಹೋಮ, ಉಪಾಕರ್ಮ, ಹಿರಿಯ ನಾಗರೀಕರ ಸನ್ಮಾನ, ನಮ್ಮವರು ನಮ್ಮ ಹೆಮ್ಮೆ ಕೂಟ ಕಣ್ಮಣಿ ಪ್ರಶಸ್ತಿ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಇತ್ಯಾದಿ. ಈ ಎಲ್ಲಾ ಕಾರ್ಯಕ್ರಮಗಳಿಗೂ ಸಂಸ್ಥೆಯ ಸದಸ್ಯರು, ಸಮಾಜ ಭಾಂಧವರು ಮತ್ತು ಇತರ ಸಂಘ ಸಂಸ್ಥೆಗಳು ಉದಾರ ಧನ ಸಹಾಯ /ದೇಣಿಗೆ ನೀಡುತ್ತಾ ಬಂದಿರುತ್ತಾರೆ.
-ಕಾರ್ಯಕಾರಿ ಮಂಡಳಿ
Never miss any important news. Subscribe to our newsletter.
© 2026@ ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗ ಸಂಸ್ಥೆ