Notice: Elementor\Core\Experiments\Manager::warn_removed_or_hidden_dependency ಕಾರ್ಯವನ್ನು ತಪ್ಪಾಗಿ ಕರೆಯಲಾಗಿದೆ. Feature mega-menu depends on hidden experiment nested-elements. ಹೆಚ್ಚಿನ ಮಾಹಿತಿಗಾಗಿ ವರ್ಡ್ಪ್ರೆಸ್ನಲ್ಲಿ ಡೀಬಗ್ ಮಾಡುವಿಕೆ ಅನ್ನು ನೋಡಿ. (ಈ ಸಂದೇಶವನ್ನು 4.3.5 ರ ಆವೃತ್ತಿಯಲ್ಲಿ ಸೇರಿಸಲಾಗಿದೆ.) in /home/iammrweb/kootamahajagattumangalore.com/wp-includes/functions.php on line 6260
ಸಂಸ್ಥೆಯ ಬಗ್ಗೆ - koota maha jagath mangalore
ಶ್ರೀ ಗುರುನರಸಿಂಹ ಸಭಾಭಾವನ , ಪಾಂಡೇಶ್ವರ, ಮಂಗಳೂರು 575001
ಮೆನು
ನಮ್ಮ ಕಾರ್ಯಕ್ರಮಗಳು - ಕೇಂದ್ರ ಮಹಾಧಿವೇಶನ – ಕೋಟದವರ ಹಬ್ಬ” ಹಾಗೂ ವಾರ್ಷಿಕ ಮಹಾಸಭೆ ದಿನಾಂಕ: 27-09-2026, ಭಾನುವಾರ ಸ್ಥಳ : ಸಂಘನಿಕೇತನ, ಮಂಗಳೂರು
ಮೆನು
ಸಂಸ್ಥೆಯ ಬಗ್ಗೆ
ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಮಂಗಳೂರು ಅಂಗ ಸಂಸ್ಥೆಯು ತನ್ನ ಸದಸ್ಯರಿಗೆ, ಸದಸ್ಯರ ಮಕ್ಕಳಿಗೆ ಮತ್ತು ಸಮಸ್ತ ಭಾಂಧವರಿಗೆ ಅನುಕೂಲ/ಸಹಾಯವಾಗಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಉದಾಹರಣೆಗೆ ನರಸಿಂಹ ಜಯಂತಿ, ನರಸಿಂಹ ಹೋಮ, ಉಪಾಕರ್ಮ, ಹಿರಿಯ ನಾಗರೀಕರ ಸನ್ಮಾನ, ನಮ್ಮವರು ನಮ್ಮ ಹೆಮ್ಮೆ ಕೂಟ ಕಣ್ಮಣಿ ಪ್ರಶಸ್ತಿ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಇತ್ಯಾದಿ. ಈ ಎಲ್ಲಾ ಕಾರ್ಯಕ್ರಮಗಳಿಗೂ ಸಂಸ್ಥೆಯ ಸದಸ್ಯರು, ಸಮಾಜ ಭಾಂಧವರು ಮತ್ತು ಇತರ ಸಂಘ ಸಂಸ್ಥೆಗಳು ಉದಾರ ಧನ ಸಹಾಯ /ದೇಣಿಗೆ ನೀಡುತ್ತಾ ಬಂದಿರುತ್ತಾರೆ. -ಕಾರ್ಯಕಾರಿ ಮಂಡಳಿ