ಶ್ರೀ ಗುರುನರಸಿಂಹ ಸಭಾಭಾವನ , ಪಾಂಡೇಶ್ವರ, ಮಂಗಳೂರು 575001

ನಮ್ಮ ಕಾರ್ಯಕ್ರಮಗಳು - ಕೇಂದ್ರ ಮಹಾಧಿವೇಶನ – ಕೋಟದವರ ಹಬ್ಬ” ಹಾಗೂ ವಾರ್ಷಿಕ ಮಹಾಸಭೆ ದಿನಾಂಕ: 27-09-2026, ಭಾನುವಾರ ಸ್ಥಳ : ಸಂಘನಿಕೇತನ, ಮಂಗಳೂರು

ಶ್ರೀ ಗುರು ನರಸಿಂಹ ಸಭಾಭವನ,ಮಂಗಳೂರು

ಸುಸಜ್ಜಿತವಾದ ನಮ್ಮ ಶ್ರೀ ಗುರು ನರಸಿಂಹ ಸಭಾಭವನ, ಎರಡು ಅಂತಸ್ತು ಹೊಂದಿದ್ದು, ಮದುವೆ, ಉಪನಯನ ಹಾಗೂ ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಅತ್ಯಂತ ಯೋಗ್ಯವಾಗಿದೆ. ಇದಲ್ಲದೆ ಹಿಂಬದಿ ನಿರ್ಮಾಣವಾಗಿರುವ ನೂತನ ಸಭಾಭವನ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧವಾಗಿದೆ.
ಎಲ್ಲ ಸಭಾಭವನಗಳು ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಲಭ್ಯವಿದೆ. ಇಲ್ಲಿ ಕಾರ್ಯಕ್ರಮ ನಡೆಸಲು ಆಸಕ್ತಿ ಉಳ್ಳವರು ಈ ಕೆಳಗಿನ ಕಚೇರಿಯನ್ನು ಸಂಪರ್ಕಿಸತಕ್ಕದ್ದು.

Office Mobile: 7619335657
Sri. Shivarama Rao (Manager): 9483471019
Sri. Goplakrishna Mayya (Secretary): 9900972917

Office Timing: Evening 4 p.m to 7 p.m
ಕಚೇರಿಯ ಸಮಯ : ಸಂಜೆ 4 ರಿಂದ 7ರ ತನಕ

FRIDAY IS THE WEEKLY HOLIDAY / ಶುಕ್ರವಾರ ವಾರದ ರಾಜದಿನ

knKannada