Notice: Elementor\Core\Experiments\Manager::warn_removed_or_hidden_dependency ಕಾರ್ಯವನ್ನು ತಪ್ಪಾಗಿ ಕರೆಯಲಾಗಿದೆ. Feature mega-menu depends on hidden experiment nested-elements. ಹೆಚ್ಚಿನ ಮಾಹಿತಿಗಾಗಿ ವರ್ಡ್ಪ್ರೆಸ್ನಲ್ಲಿ ಡೀಬಗ್ ಮಾಡುವಿಕೆ ಅನ್ನು ನೋಡಿ. (ಈ ಸಂದೇಶವನ್ನು 4.3.5 ರ ಆವೃತ್ತಿಯಲ್ಲಿ ಸೇರಿಸಲಾಗಿದೆ.) in /home/iammrweb/kootamahajagattumangalore.com/wp-includes/functions.php on line 6260
ಶ್ರೀ ಗುರುನರಸಿಂಹ ಸಭಾ ಭವನ - koota maha jagath mangalore
ಶ್ರೀ ಗುರುನರಸಿಂಹ ಸಭಾಭಾವನ , ಪಾಂಡೇಶ್ವರ, ಮಂಗಳೂರು 575001
ಮೆನು
ನಮ್ಮ ಕಾರ್ಯಕ್ರಮಗಳು - ಕೇಂದ್ರ ಮಹಾಧಿವೇಶನ – ಕೋಟದವರ ಹಬ್ಬ” ಹಾಗೂ ವಾರ್ಷಿಕ ಮಹಾಸಭೆ ದಿನಾಂಕ: 27-09-2026, ಭಾನುವಾರ ಸ್ಥಳ : ಸಂಘನಿಕೇತನ, ಮಂಗಳೂರು
ಮೆನು
ಶ್ರೀ ಗುರು ನರಸಿಂಹ ಸಭಾಭವನ,ಮಂಗಳೂರು
ಸುಸಜ್ಜಿತವಾದ ನಮ್ಮ ಶ್ರೀ ಗುರು ನರಸಿಂಹ ಸಭಾಭವನ, ಎರಡು ಅಂತಸ್ತು ಹೊಂದಿದ್ದು, ಮದುವೆ, ಉಪನಯನ ಹಾಗೂ ಯಾವುದೇ ಧಾರ್ಮಿಕ ಸಮಾರಂಭಗಳಿಗೆ ಅತ್ಯಂತ ಯೋಗ್ಯವಾಗಿದೆ. ಇದಲ್ಲದೆ ಹಿಂಬದಿ ನಿರ್ಮಾಣವಾಗಿರುವ ನೂತನ ಸಭಾಭವನ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧವಾಗಿದೆ. ಎಲ್ಲ ಸಭಾಭವನಗಳು ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಲಭ್ಯವಿದೆ. ಇಲ್ಲಿ ಕಾರ್ಯಕ್ರಮ ನಡೆಸಲು ಆಸಕ್ತಿ ಉಳ್ಳವರು ಈ ಕೆಳಗಿನ ಕಚೇರಿಯನ್ನು ಸಂಪರ್ಕಿಸತಕ್ಕದ್ದು.